Bajaj
- Not getting proper information about Bill Closed
Manjunath tr filed this complaint against Bajaj on Feb 01, 2023
Resolution Demanded:
Refund
ಅತೀ ಕೆಟ್ಟ ಶೋ ರೂಂ ಮತ್ತೆ. ಸರ್ವೀಸ್ ಕೂಡ.. ದುಡ್ಡು ತಿನ್ನೋಕ್ಕೇ ಕಾದಿರುವ ನರ ರಾಕ್ಷಸರ ಹಾಗೆ ವರ್ತಿಸುತ್ತಾರೆ.. ಗ್ರಾಹಕರಿಗೆ ಬಿಲ್ ಎಸ್ಟಾಗಿದೆ ಅಂತ ಮಾಹಿತಿ ಕೊಡದೆ ಮನಸಿಗೆ ಬಂದ ಹಾಗೆ ಮಾಡುತ್ತಾರೆ... ಬಿಲ್ yestagide ಯಾಕೇ ಕೊಟ್ಟಿಲ್ಲ ಮಾಹಿತಿ ನಮಗೇ ಅಂತ ಕೇಳಿದರೆ ಅದೆಲ್ಲಾ ಕೊಡೋ ಹಾಗಿಲ್ಲ... ನೀವೇ ಬಂದು ನೊಡಿ ಲೆಕ್ಕಾ ಹಾಕಿ ಹೋಗಬೇಕಿತ್ತು ಎಂಬ ಬೇಜವಾಬ್ದಾರಿ ಉತ್ತರ .. ಮೇಡಂ ನಂಗೆ ತುಂಬಾ ಕಷ್ಟ ಇದೆ ಯಾಕೇ ನಿವು ಮುಂಚೆ ಬಿಲ್ ಇಷ್ಟು ಅಗತ್ತೆ ಅಂತ ನಮಗೇ ಮಾಹಿತಿ ಕೊಡೋಲ್ಲ ಒಂದೆ ಬಾರಿ ***** ರೂಪಾಯಿ ಬಿಲ್ ಹೇಳಿದರೆ ಹೆಗೆ ನಾನು ಬಡವ ಅಂತ ಬೇಡಿಕೊಂಡರೆ .. ಬಡವ ಆದರೇ ಅದು ನೀನ್ನ ತಪ್ಪು ನಾನು ಏನ್ ಮಾಡ್ಲಿ ಅನ್ನೋ ಉತ್ತರ..... ಅವರು ಹೇಳಿರುವ ಮಾತುಗಳನ್ನೇ ಅವರು ಸ್ವತಃ ಒಪ್ಪಿಕೊಳ್ಳೋದಿಲ್ಲ...*** ರೂ ಒಂದು ಪಾರ್ಟ್ಸ್ ಬೆಲೆ ಇದ್ದರೆ ಇವರಲ್ಲಿ ಅದು *** ರು ಹಾಕುತ್ತಾರೆ .. ಸಿಂಗಲ್ ಸ್ಟಾರ್ ತಾಗೊಳೋ ಯೋಗ್ಯತೆ ಕೂಡಾ ಇವರಿಗೆ ಇಲ್ಲ.. ದಯವಿಟ್ಟು ಯಾರು ಕೂಡ ಈ ಬಡವರ ರಕ್ತ ಹೀರುವ ಇಂಥ ಜಾಗಕ್ಕೆ ಹೋಗಬೇಡಿ
Are you brand?
Are you Lawyer?
Bajaj
Smartbuy
"I am literally amazed what this platform can do. I was following up for refund from last 3 months but after I filed complaint with Voxya, I received my refund in just 2 days. "
Vadaria J R
Related Complaints
Bajaj - Bike engine is sees with in 1 year 6 month the bike is fully seesed Closed
I purchased bajaj ns *** in * November ****. The showroom has closed after * months and went to another showroom for service with in a year but they don't giving any insurance and service but I go to purchase the bike the agents are telling * y...
Jun 29, 2024 by Harsh kumar pandey
Bajaj - Test ride denied Closed
Bajaj showroom dealer Raja bajaj injodhpur city is denying for giving test ride of new pulsar ns***. showroom dealer is forcing to give **** rupees to deposit *st as booking amount then only test ride will be provided. showroom dealer is saying...
Jun 13, 2024 by Sudarshan bareth
Bajaj - Bike engine off while I m riding complaint about product Closed
Hello sir this is Ram I bought pulsar from your showroom ** months before, I have lot of censor problem in this bike, I completed * service, everytime I told your service person ,still I have this problem ,this problem I can manage iam reall...
Jun 19, 2023 by Ramalingam
Bajaj - Bajaj finance froude Closed
Bajaj employee very bad service extra payment charge on emi no clear clear stetment...
May 08, 2023 by Saddam khan